absolute pitch
ನಾಮವಾಚಕ
  1. (ಸಂಗೀತ) ಸ್ವರಜ್ಞಾನ; ಸ್ವರಸ್ಥಾಯಿಯನ್ನು ಗುರುತಿಸುವ ಯಾ ಉಂಟು ಮಾಡುವ ಸಾಮರ್ಥ್ಯ.
  2. (ಸಂಗೀತ) ನಿಶ್ಚಿತ ಸ್ವರಸ್ಥಾಯಿ; ಸ್ಪಂದನದ ವೇಗದ ಆಧಾರದ ಮೇಲೆ ನಿರ್ಧರಿಸಿದ ಸ್ವರಸ್ಥಾಯಿ.